ICC World Cup 2019 : ವಿಶ್ವಕಪ್ ನಿಂದಲೇ ಹೊರನಡೆದ ಸ್ಟೇನ್..! | Oneindia Kannada

2019-06-05 90

ಇಂಡಿಯನ್ ಪ್ರೀಮಿಯರ್‌ ಲೀಗ್‌ ವೇಳೆ ಭುಜದ ಗಾಯದ ಸಮಸ್ಯೆ ಎದುರಿಸಿ ಚೇತರಿಸುತ್ತಿದ್ದ ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್‌ ಡೇಲ್‌ ಸ್ಟೇನ್‌, ಇದೀಗ ಎರಡನೇ ಬಾರಿ ಅದೇ ಸಮಸ್ಯೆಗೆ ತುತ್ತಾಗಿದ್ದು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಆಡಲಾಗದೆ ನಿರ್ಗಮಿಸಿದ್ದಾರೆ.

South Africa's fast bowler Dale Steyn, who has struggled with shoulder injury during the Indian Premier League, has been in trouble for the second time now and has dropped out of the ICC ODI Cricket World Cup tournament.